ಡಿ ಕೆ ಶಿವಕುಮಾರ್ ಗೆ ಎಚ್ಚರಿಕೆ ಕೊಟ್ಟ ಬಿ ಎಸ್ ಯಡಿಯೂರಪ್ಪ | Oneindia Kannada

2018-05-25 1,725

BS Yeddyurappa today warns congress leader D K Shivakumar to be aware of Deve Gowda family. He said 'They will ruin D K Shivakumar and Congress in less than two years'.

ಇಂದಿನ ವಿಶೇಷ ಅಧಿವೇಶನದಲ್ಲಿ ಗಮನ ಸೆಳೆದಿದ್ದು ಯಡಿಯೂರಪ್ಪ ಅವರ ಭಾಷಣ. ನೇರ ವಾಗ್ದಾಳಿ, ಕಾಲೆಳೆತ, ಪ್ರೀತಿ, ರಾಜ್ಯದ ಅಭಿವೃದ್ಧಿ ಚಿಂತನೆ ಎಲ್ಲವೂ ಭಾಷಣದಲ್ಲಿ ಅಡಕವಾಗಿತ್ತು. ಯಡಿಯೂರಪ್ಪ ಅವರ ಭಾಷಣದಲ್ಲಿ ಹೆಚ್ಚು ವಿಶೇಷವಾಗಿದ್ದುದೆಂದರೆ ಡಿ.ಕೆ.ಶಿವಕುಮಾರ್‌ಗೆ ಅವರು ನೀಡಿದ ಎಚ್ಚರಿಕೆ. ಹೌದು, ಯಡಿಯೂರಪ್ಪ ಅವರು ಡಿ.ಕೆ.ಶಿವಕುಮಾರ್‌ಗೆ ಸದನದಲ್ಲಿ ಎಚ್ಚರಿಕೆ ನೀಡಿದರು ಆದರೆ ವ್ಯಂಗ್ಯವಾಗಿ.